ಮೂರು ಬಸ್ ಗಳನ್ನು ಚಾಲನೆಗೊಳಿಸಿದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀ ವೆಂಕಟೇಶ್ , ಶ್ರೀ ಸ್ವಾಮಿ ಪ್ರಾಂಶುಪಾಲರು ಮುರಾರ್ಜಿ ವಸತಿ ಶಾಲೆ ಹಾಗೂ ECO ಗಳಾದ ಶ್ರೀ ಜಗದೀಶ ಹಾಗೂ ಶ್ರೀ ಜಗದೀಶ್ BRP ಶ್ರೀ ಸುಬ್ಬುರಾಮನ್ ಹಾಗೂ ಕರ್ನಾಟಕ ದರ್ಶನಕ್ಕೆ ಹೊರಟ ಶಿಕ್ಷಕರು.
ಸಾಲಿಗ್ರಾಮದಿಂದ ಕರ್ನಾಟಕ ದರ್ಶನಕ್ಕೆ ಚಾಲನೆ.
ಮಾನ್ಯ ಶ್ರೀ ರಾಮೇಗೌಡರು ನಿವೃತ್ತ ಉಪನ್ಯಾಸಕರು ಹಾಗೂ , ಶ್ರೀಮತಿ ವತ್ಸಲಾ ಎಸ್ ಕೆ, ಉಪಪ್ರಾಂಶುಪಾಲರು ಜಿ.ಜೆ ಸಿ ಸಾಲಿಗ್ರಾಮ, ಶ್ರೀಮತಿ ಲಕ್ಷ್ಮಿ ಸೋಮಶೇಖರ್ ಪಂಚಾಯಿತಿ ಅಧ್ಯಕ್ಷರು ಸಾಲಿಗ್ರಾಮ, ಅಕ್ಕ ಪಕ್ಕದ ಶಾಲೆಯ ಮುಖ್ಯೋಪಾಧ್ಯಾಯರುಗಳು








No comments:
Post a Comment