ಕರ್ನಾಟಕ ದರ್ಶನ 2022-23 ರ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ದಿನಾಂಕ 21-01-2023 ರ ಶನಿವಾರ ಕ್ಷೇತ್ರಶಿಕ್ಷಣಾಧಿಕಾರಿಗಳು ಚುಂಚನಕಟ್ಟೆ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಶಾಲೆಯ 10 ನೆಯ ತರಗತಿಯ ವಿದ್ಯಾರ್ಥಿನಿ ಗುಡುಗನಹಳ್ಳಿ ಗ್ರಾಮದ ಸಿಂಚನ G S ಹಾಗೂ ಹೊಸೂರಿನ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿನಿ ವಡ್ಡರಕೊಪ್ಪಲು ಗ್ರಾಮದ ಸುನೀತ ಮನೆ ಭೇಟಿ ಮಾಡಿ ಪರೀಕ್ಷಾ ಸಿದ್ಧತೆ ಬಗ್ಗೆ ಚರ್ಚಿಸಿ ಸಲಹೆ ನೀಡಿದರು.




No comments:
Post a Comment